air letter
ನಾಮವಾಚಕ
  1. ವಾಯುಯಾನ ಪತ್ರ; ವಿಮಾನ ಅಂಚೆ ಪತ್ರ.
  2. ಹಗುರ ಕಾಗದ; ವಿಮಾನದ ಮೂಲಕ ಕಡಮೆ ದರದಲ್ಲಿ ಕಳುಹಿಸಲು ಬಳಸುವ ಹಗುರವಾದ ಕಾಗದದ ಹಾಳೆ.